ಥೈಲ್ಯಾಂಡ್ನನ ನಿವಾಸಿ ರಚ್ಚಾದವನ್ ಪುಯೆಂಗ್ಪ್ರಸೊಪ್ಪನ್, ಮನೆಯಲ್ಲಿ ಅಡುಗೆಮನೆಯಲ್ಲಿ ಶಬ್ದ ಕೇಳಿಸಿತು

ಅವರು ನೋಡಿದಾಗ, ಆನೆ ಒಂದು ಆಹಾರವನ್ನು ಹುಡುಕುತ್ತಾ ಗೋಡೆಯಿಂದ ಮೆನೆಯೊಳಗೆ ನುಗಿತ್ತು

ರಚ್ಚಾದವನ್ ಬೆಚ್ಚಿಬಿದ್ದಿದ್ದು, ಈ ಘಟನೆಯನ್ನು ಅವರ ಫೋನ್‌ನಲ್ಲಿ ಸೇರೆ ಹಿಡಿದಿದ್ದರು

ನಂತರ, ಅವರ ಈ ಘಟನೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ

ಸದ್ಯ, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾ ಪಟ್ಟೆ ವೈರಲ್ ಆಗುತ್ತಿದೆ