ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ 2 ವರ್ಷದ ಬಾಲಕಿಯ ವಿಡಿಯೋ ಒಂದು ವೈರಲ್ ಆಗಿದೆ

ಈ ಪುಟ್ಟ ಹುಡುಗಿ ತನ್ನ ನಂಬಲಾಗದ ಮೆಮರಿ ಪವರ್ ನಿಂದ ಎಲ್ಲರನ್ನು ಬೆರಗುಗೊಳಿಸಿದ್ದಾಳೆ

200 ಕ್ಕೂ ಹೆಚ್ಚು ದೇಶಗಳ ಹೆಸರುಗಳನ್ನು, ಅವುಗಳ ರಾಜಧಾನಿಗಳನ್ನು ಲಿಲಾಜಾಲವಾಗಿ ಹೇಳುತ್ತಾರೆ

ಪ್ರಣೀನಾಳ ಈ ಅಸಾಧಾರಣ ಸಾಮರ್ಥ್ಯವು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿದೆ

ಈ ವಿಡಿಯೋವನ್ನು ಐಎಎಸ್ ಅಧಿಕಾರಿ ಪ್ರಿಯಾಂಕಾ ಶುಕ್ಲಾ ಟ್ವೀಟ್ ಮಾಡಿದ್ದು, ವೈರಲ್ ಆಗಿದೆ

ವಿಡಿಯೋದಲ್ಲಿರುವುದು ಐಎಎಸ್ ಅಧಿಕಾರಿಯ ಸಹೋದ್ಯೋಗಿ ಪ್ರದೀಪ್ ತಾಂಡನ್ ಅವರ ಮಗಳು

1.28 ಸೆಕೆಂಡುಗಳ ವಿಡಿಯೋದಲ್ಲಿ, ಒಂದು ಕ್ಷಣವೂ ವಿರಾಮಗೊಳಿಸದೆ ಪ್ರಣೀನಾ ದೇಶದ ರಾಜಧಾನಿಗಳ ಹೆಸರು ಹೇಳುವುದು ಕಾಣಬಹುದಾಗಿದೆ