ಒಬ್ಬ ವ್ಯಕ್ತಿ 37 ನೇ ಬಾರಿಗೆ ಮದುವೆಯಾಗುತ್ತಿದ್ದಾನೆ ಎಂಬ ವಿಡಿಯೋ ಸದ್ಯ ಸಿಕ್ಕಾ ಪಟ್ಟೆ ವೈರಲ್ ಆಗಿದೆ

ಆತ 28 ಹೆಂಡತಿಯರು, 35 ಮಕ್ಕಳು, 126 ಮೊಮ್ಮಕ್ಕಳ ಮುಂದೆ 37 ನೇ ಮದುವೆ ಆಗಿದ್ದಾನಂತೆ

ನಾವು ನೂರಾರು ಮದುವೆಗಳು ಆಗಿರುವ ರಾಜ ರಾಣಿಯರ ಕಥೆಗಳನ್ನು ಮಾತ್ರ ಕೇಳಿದ್ದೇವೆ

ಆದರೆ, ಇಂತಹ ಒಂದು ಕಥೆ, ವಿಡಿಯೋ ಒಂದು, ಸದ್ಯ ನೆಟ್ಟಿಗರನ್ನು ಬೆಚ್ಚಿಬಿಳಿಸಿದೆ

ಇದರ, ಸತ್ಯ ಅಸತ್ಯತೆ ಇನ್ನು ಪರಿಶೀಲಿಸ ಬೇಕಾಗಿದ್ದು, ವಿಡಿಯೋ ಹೆಚ್ಚು ಶೇರ್ ಗಳನ್ನು ಪಡೆಯುತ್ತಿದೆ

ಈ 45 ಸೆಕೆಂಡುಗಳ ಕ್ಲಿಪ್ ನ IPS ಅಧಿಕಾರಿ ರುಪಿನ್ ಶರ್ಮಾ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ