ಉರುಳಿಬಿದ್ದ ಕಾರನ್ನು ಹಿಂತಿರುಗಿಸಲು ಹಲವು ಜನರು ಸೇರಿರುವ ವಿಡಿಯೋ ಸಿಕ್ಕಾ ಪಟ್ಟೆ ವೈರಲ್

ಈ ಘಟನೆ ಸದ್ಯ ದಕ್ಷಿಣ ಮುಂಬೈನ ವಾಕೇಶ್ವರದಲ್ಲಿ ನಡೆದಿದ್ದು, ಕಾರು ಪೂರ್ತಿ ಪಲ್ಟಿಯಾಗಿತ್ತು

ಆದರೆ, ಅದನ್ನು ತಿರುಗಿಸಲು ಸುಮಾರು 10 ರಿಂದ 15 ಜನರು ಒಗ್ಗೂಡಿ ಸಹಾಯ ಮಾಡಿದ್ದಾರೆ

ಆ ಜನರಲ್ಲಿ ಕೆಲವರು ಪೊಲೀಸರಾಗಿದ್ದರೆ, ಇತರರು ಅಧಿಕಾರಿಗಳಿಗೆ ಸಹಾಯ ಮಾಡುತ್ತಿದ್ದ ಸ್ಥಳೀಯರು

ಈ ವಿಡಿಯೋ ಮಾನವೀಯತೆ ಕಾರಣಗಳಿಂ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತದೆ