ಸೀರೆ ಧರಿಸಿರುವ ಮಹಿಳೆಗೆ, ತಾಲೀಮು ಮಾಡಲು ಸಾಧ್ಯವಾಗುವುದಿಲ್ಲ ಜನರು ಸಹಜವಾಗಿ ನಂಬುತ್ತಾರೆ

ಆದರೆ, ಬಹಳಷ್ಟು ಮಹಿಳೆಯರು ಈ ಗ್ರಹಿಕೆಗಳನ್ನು ತಪ್ಪು ಎಂದು ಸಾಬೀತುಪಡಿಸಿದ್ದಾರೆ

ಹೀಗೆ, ಸೀರೆಯಲ್ಲಿ ಬಸ್ಕಿ ಮಾಡುವ ಮೂಲಕ, ಈ ಮಹಿಳೆ ಸಿಕ್ಕಾಪಟ್ಟೆ ವೈರಲ್ ಆಗಿದ್ದಾರೆ

ಅಂದಹಾಗೆ, ಈ ವಿಡಯೋ ದಲ್ಲಿ ಕಾಣಿಸಿಕೊಂಡಿರುವುದು ಶೈಲಿ ಚಿಕಾರಾ

ಸೀರೆಯಲ್ಲಿ ಈ ಮಹಿಳೆ ಎಲ್ಪಿಜಿ ಸಿಲಿಂಡರ್ ಅನ್ನು ಎತ್ತಿ, ಬಸ್ಕಿ ಹೊಡೆದಿದ್ದಾರೆ

ಈ ಮಹಿಳೆ ತನ್ನ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದು, ಅದು ವೈರಲ್ ಆಗಿದೆ

ವಿಡಿಯೋದ ಮೇಲೆ 20 ಕ್ಕೂ ಹೆಚ್ಚು ಸಾವಿರ ಲೈಕ್ ಗಳು ಸಹ ಕಂಡುಬಂದಿವೆ