ಮನೆಯ ನಿರ್ವಹಣೆಯಿಂದ, ಬೇರೆಯಾವುದೆ ಕೆಲಸ ಆಗಿರಲಿ, ಭಾರತೀಯ ಮಹಿಳೆಯರು ಎಲ್ಲವನ್ನೂ ಮಾಡಲು ಸಮರ್ಥರಾಗಿದ್ದಾರೆ

ಸೀರೆ ಧರಿಸಿದ ಕುದುರೆ ಸವಾರಿ ಮಾಡಿದ ಮಹಿಳೆಯೊಬ್ಬರೂ ಇದೇ ಸದ್ಯ ಅನನ್ಯತೆಯನ್ನು ತೋರಿಸಿದ್ದಾರೆ

ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಈ ಒಂದು ವಿಡಿಯೋ

ಅಂದಹಾಗೆ, ಈ ಮಹಿಳೆ ಒಡಿಶಾದ ಜಾಜ್‌ಪುರ ಜಿಲ್ಲೆಯ ಜಹಾಲ್ ಗ್ರಾಮದ ಮೊನಾಲಿಸಾ ಭದ್ರಾ

ಈಕೆ ತನ್ನ ಹಳ್ಳಿಯ ಸುತ್ತ ಸೀರೆಯಲ್ಲೆ ಕುದುರೆ ಸವಾರಿ ಮಾಡುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ

ಈ ವಿಡಿಯೋ ಮೇಲೆ ಸದ್ಯ 50,000 ಕ್ಕೂ ಹೆಚ್ಚು ವೀಕ್ಷಣೆಗಳು ಇವೆ