ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ವಿರಾಟ್- ಅನುಷ್ಕಾ

ಫೋಟೋಗಳಿಗೆ ಭರ್ಜರಿ ಪೋಸ್ ನೀಡಿದ ತಾರಾ ಜೋಡಿ

ವಿರುಷ್ಕಾ ಫೋಟೋಗಳು ವೈರಲ್

ಸಿಂಪಲ್​ ಡ್ರೆಸ್​​ನಲ್ಲಿ ಗಮನ ಸೆಳೆದ ಜೋಡಿ

ಸದ್ಯ ಕ್ರಿಕೆಟ್​​ ಸರಣಿಯಿಂದ ಬಿಡುವು ಪಡೆದಿರುವ ವಿರಾಟ್

ಜೂಲನ್ ಗೋಸ್ವಾಮಿ ಬಯೋಪಿಕ್​ ಮೂಲಕ ಬಾಲಿವುಡ್​ಗೆ ಕಮ್​ಬ್ಯಾಕ್​ ಮಾಡುತ್ತಿರುವ ನಟಿ