ವಿರಾಟ್ ಕೊಹ್ಲಿ- ಅನುಷ್ಕಾ ಹೊಸ ಫೋಟೋ ವೈರಲ್

ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿದ ವಿರುಷ್ಕಾ

ವಿರಾಟ್ ಕೊಹ್ಲಿ ವೈಟ್ & ವೈಟ್​ನಲ್ಲಿ ಮಿಂಚಿದ್ದಾರೆ

ಇಬ್ಬರು ಫೋಟೋಕ್ಕೆ ಪೋಸ್ ಕೊಟ್ಟ ಕ್ಷಣ

ಅನುಷ್ಕಾ ಶರ್ಮಾ ಕಪ್ಪು ಬಣ್ಣದ ಡ್ರೆಸ್​​ನಲ್ಲಿ ಕಾಣಿಸಿದ್ದಾರೆ

ವಿರುಷ್ಕಾ ಜೋಡಿ ಕ್ಯಾಮೆರಾಕ್ಕೆ ಪೋಸ್ ಕೊಟ್ಟ ಕ್ಷಣ

ಇವರಿಬ್ಬರ ಫೋಟೋ ಸಖತ್ ವೈರಲ್ ಆಗುತ್ತಿದೆ