WTC 2023 Final: ಕೊಹ್ಲಿ, ರೋಹಿತ್ ಭರ್ಜರಿ ಅಭ್ಯಾಸ

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್'ಶಿಪ್ ಫೈನಲ್'ಗೆ ದಿನಗಣನೆ

ಲಂಡನ್'ಗೆ ತಲುಪಿದ್ದಾರೆ ಭಾರತದ ಎಲ್ಲ ಆಟಗಾರರು

ಲಂಡನ್'ನ ಅರುಂಡೆಲ್ ಕ್ಯಾಸಲ್ ಕ್ರಿಕೆಟ್ ಕ್ಲಬ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ

ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್ ಪ್ರ್ಯಾಕ್ಟೀಸ್ ನಡೆಸುತ್ತಿದ್ದಾರೆ

ರೋಹಿತ್ ಶರ್ಮಾ ಕೂಡ ಪ್ರ್ಯಾಕ್ಟೀಸ್ ಮಾಡುತ್ತಿರುವುದು ಕಂಡುಬಂತು

ಟೆಸ್ಟ್ ಚಾಂಪಿಯನ್'ಶಿಪ್ ಫೈನಲ್ ಆಸೀಸ್ ವಿರುದ್ಧ ಜೂನ್ 7ಕ್ಕೆ ಶುರುವಾಗಲಿದೆ