ಬ್ರಿಯನ್ ಲಾರಾ ದಾಖಲೆ ಪುಡಿಗಟ್ಟಿದ ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ ಶತಕದ ಅಂಚಿನಲ್ಲಿದ್ದಾರೆ

ಇದರ ನಡುವೆ ಕೊಹ್ಲಿ ಬ್ಯಾಟ್'ನಿಂದ ದಾಖಲೆ ಸೃಷ್ಟಿಯಾಗಿದೆ

ಬ್ಯಾಟಿಂಗ್ ದಿಗ್ಗಜ ಬ್ರಿಯನ್ ಲಾರಾ ದಾಖಲೆಯನ್ನು ಕೊಹ್ಲಿ ಮುರಿದಿದ್ದಾರೆ

ಆಸ್ಟ್ರೇಲಿಯಾ ವಿರುದ್ಧ ಲಾರಾ 4729 ರನ್ ಗಳಿಸಿದ್ದರು

ಇದೀಗ ಕೊಹ್ಲಿ ಆಸೀಸ್ ವಿರುದ್ಧ ಲಾರಾಕ್ಕಿಂತ ಅಧಿಕ ರನ್ ಕಲೆಹಾಕಿದ್ದಾರೆ

ಜೊತೆಗೆ ಅಂತರರಾಷ್ಟ್ರೀಯ ಕ್ರಿಕೆಟ್'ನಲ್ಲಿ 300 ಕ್ಯಾಚ್ ಪಡೆದ ಸಾಧನೆ ಕೊಹ್ಲಿ ಮಾಡಿದ್ದಾರೆ