1

ಕೊಹ್ಲಿ ಶತಕದ ವೈಭವ: 438 ರನ್'ಗಳಿಗೆ ಭಾರತ ಆಲೌಟ್

2

ಟ್ರಿನಿಡಾಡ್ ನಲ್ಲಿ ನಡೆಯುತ್ತಿರುವ ಭಾರತ-ವೆಸ್ಟ್ ಇಂಡೀಸ್ ದ್ವಿತೀಯ ಟೆಸ್ಟ್

3

ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 438 ರನ್ ಗಳಿಗೆ ಆಲೌಟ್

4

ವಿರಾಟ್ ಕೊಹ್ಲಿ 206 ಎಸೆತಗಳಲ್ಲಿ 121 ರನ್ ಗಳಿಸಿದರು

5

ರವೀಂದ್ರ ಜಡೇಜಾ 61, ಆರ್. ಅಶ್ವಿನ್ 56 ರನ್ ಬಾರಿಸಿದರು

6

ಮೊದಲ ದಿನ ರೋಹಿತ್ 80, ಜೈಸ್ವಾಲ್ 57 ರನ್ ಗಳಿಸಿದ್ದರು

7

ವಿಂಡೀಸ್ ಪರ ರೋಚ್, ವಾರಿಕೆನ್ ತಲಾ 3 ವಿಕೆಟ್ ಪಡೆದರು

8

ಎರಡನೇ ದಿನದಾಟದ ಅಂತ್ಯಕ್ಕೆ ವೆಸ್ಟ್ ಇಂಡೀಸ್ 86-1

9

ಭಾರತ ಪರ ರವೀಂದ್ರ ಜಡೇಜಾ 1 ವಿಕೆಟ್ ಪಡೆದಿದ್ದಾರೆ

1f5bb9d9-6196-4050-96c6-11473369b506