ವೈರಲ್ ಆಯ್ತು ಅನುಷ್ಕಾ ಶರ್ಮಾ ಇತ್ತೀಚಿನ ಫೋಟೋಶೂಟ್

credit pic : anushka sharma insta

ಸಾಮಾಜಿಕ ಜಾಲತಾಣಗಳಲ್ಲಿ  ಚಿತ್ರಗಳನ್ನು ಹಂಚಿಕೊಂಡಿರುವ ನಟಿ

credit pic : anushka sharma insta

ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಫೋಟೋಗೆ ಅಭಿಮಾನಿಗಳಿಂದ ಮೆಚ್ಚುಗೆ

credit pic : anushka sharma insta

ಸಿಂಪಲ್ ಗೆಟಪ್​ ಹಾಗೂ ಕಡಿಮೆ ಮೇಕಪ್​ನಲ್ಲಿ ಕಾಣಿಸಿಕೊಂಡ ಅನುಷ್ಕಾ

credit pic : anushka sharma insta

ಅನುಷ್ಕಾ ಫೋಟೋಗೆ ಪತಿ ವಿರಾಟ್​ ಕೊಹ್ಲಿ ಕ್ಯೂಟ್ ಕಾಮೆಂಟ್​​​

credit pic : anushka sharma insta

ಅನುಷ್ಕಾ ಫೋಟೋಗೆ ‘Gorgeous'  ಎಂದ ಕೊಹ್ಲಿ

credit pic : anushka sharma insta

‘ಚಕ್ಡಾ ಎಕ್ಸ್​ಪ್ರೆಸ್’ ಮೂಲಕ ಕಮ್​ಬ್ಯಾಕ್ ಮಾಡುತ್ತಿರುವ ಅನುಷ್ಕಾ

credit pic : anushka sharma insta