1

ಒಟ್ಟು 168 ಶತಕ: ವಿರಾಟ್ ಕೊಹ್ಲಿಯಿಂದ ಶತಕದ ವೈಭವ

2

ಐಪಿಎಲ್'ನಲ್ಲಿ ಗುಜರಾತ್ ವಿರುದ್ಧ ಕೊಹ್ಲಿ ಶತಕ ಸಿಡಿಸಿದರು

3

ಈ ಶತಕದ ಮೂಲಕ ವಿರಾಟ್ ನೂನತ ದಾಖಲೆ ನಿರ್ಮಿಸಿದ್ದಾರೆ

4

ಈಗ ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ಶತಕಗಳಿಸಿದ ಆಟಗಾರ ಕೊಹ್ಲಿ

5

RCB ಪರ ಐಪಿಎಲ್'ನಲ್ಲಿ ಬ್ಯಾಕ್ ಟು ಬ್ಯಾಕ್ ಶತಕ ಬಾರಿಸಿದ ಮೊದಲ ಬ್ಯಾಟರ್

6

ಭಾರತ ಪರ ಟಿ20 ಕ್ರಿಕೆಟ್'ನಲ್ಲಿ ಅತ್ಯಧಿಕ ಶತಕ ಬಾರಿಸಿದ ಆಟಗಾರ ಕೊಹ್ಲಿ

7

FC, List A ಸೇರಿದಂತೆ ಎಲ್ಲ ಮಾದರಿಯ ಕ್ರಿಕೆಟ್'ನಲ್ಲಿ ಕೊಹ್ಲಿ ಒಟ್ಟು 168 ಶತಕ ಬಾರಿಸಿದ್ದಾರೆ

1f5bb9d9-6196-4050-96c6-11473369b506