WTC Final 2023: ಕೊಹ್ಲಿ ನಿರ್ಮಿಸಿದ ದಾಖಲೆಗಳ ಪಟ್ಟಿ ನೋಡಿ

ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಕ್ರಿಕೆಟ್'ನಲ್ಲಿ 2000 ರನ್ ಪೂರೈಸಿದ ಕೊಹ್ಲಿ

ಈ ಸಾಧನೆ ಮಾಡಿದ ಐದನೇ ಭಾರತೀಯ ಆಟಗಾರ ಕೊಹ್ಲಿ

ಒಟ್ಟಾರೆಯಾಗಿ ಆಸೀಸ್ ವಿರುದ್ಧ 5000 ರನ್ ಕೂಡ ಪೂರೈಸಿದ್ದಾರೆ

ಈ ಸಾಧನೆ ಗೈದ ಎರಡನೇ ಪ್ಲೇಯರ್ ವಿರಾಟ್ ಕೊಹ್ಲಿ

WTC ಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಪ್ಲೇಯರ್ ವಿರಾಟ್ ಕೊಹ್ಲಿ (1803 ರನ್ಸ್)