06 Agugust 2023

ತನ್ನ 3ನೇ ಕ್ರಮಾಂಕ ತ್ಯಾಗ ಮಾಡಲು ಮುಂದಾದ ವಿರಾಟ್ ಕೊಹ್ಲಿ?

Pic credit - Google

06 Agugust 2023

ಏಷ್ಯಾಕಪ್, ವಿಶ್ವಕಪ್'ಗಾಗಿ ಭಾರತ ತಂಡದಲ್ಲಿ ನಾನಾ ಪ್ರಯೋಗ ನಡೆಯುತ್ತಿದೆ

Pic credit - Google

06 Agugust 2023

ಇದರ ನಡುವೆ ವಿರಾಟ್ ಕೊಹ್ಲಿ ತಮ್ಮ ಸ್ಥಾನವನ್ನೇ ತ್ಯಾಗ ಮಾಡಲು ಮುಂದಾಗಿದ್ದಾರೆ

Pic credit - Google

06 Agugust 2023

ಕೊಹ್ಲಿ ತನ್ನ 3ನೇ ಕ್ರಮಾಂಕವನ್ನು ಶುಭ್'ಮನ್ ಗಿಲ್'ಗೆ ನೀಡಲು ಮುಂದಾಗಿದ್ದಾರೆ

Pic credit - Google

06 Agugust 2023

ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್ ಫಿಟ್ ಆಗದಿರುವ ಕಾರಣ ಈ ಬದಲಾವಣೆ?

Pic credit - Google

06 Agugust 2023

ಏಷ್ಯಾಕಪ್'ನಲ್ಲಿ ಇಶಾನ್ ಕಿಶನ್-ರೋಹಿತ್ ಓಪನ್ ಆಗಿ ಆಡಲಿದ್ದಾರೆ

Pic credit - Google

06 Agugust 2023

ಹೀಗಾಗಿ ಶುಭ್'ಮನ್ ಗಿಲ್, ಕೊಹ್ಲಿಯ ಮೂರನೇ ಸ್ಥಾನದಲ್ಲಿ ಆಡಬೇಕಿದೆ

Pic credit - Google

06 Agugust 2023

ಕೊಹ್ಲಿ 4 ಅಥವಾ 5ನೇ ಕ್ರಮಾಂಕದಲ್ಲಿ ಆಡಿವ ಸಾಧ್ಯತೆ ಇದೆಯಂತೆ

Pic credit - Google

06 Agugust 2023

ಮುಂಬರುವ ಏಷ್ಯಾಕಪ್'ನಲ್ಲಿ ಈರೀತಿಯ ಪ್ರಯೋಗ ನಡೆಯುವ ಸಾಧ್ಯತೆ ಇದೆ

Pic credit - Google