ಟಿ20 ವಿಶ್ವಕಪ್ ನಲ್ಲಿ ಕೊಹ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ

ಟಿ20 ವಿಶ್ವಕಪ್‌ನಲ್ಲಿ ಕೊಹ್ಲಿಯ ಕೆಲವು ದಾಖಲೆಗಳನ್ನು ಇಲ್ಲಿಯವರೆಗೆ ಮುರಿಯಲಾಗಿಲ್ಲ.

ಕೇವಲ ಒಂದು ಸೀಸನ್​ನಲ್ಲಿ ಗರಿಷ್ಠ 319 ರನ್‌ ಗಳಿಸಿದ್ದ ದಾಖಲೆ ಕೊಹ್ಲಿ ಹೆಸರಿನಲ್ಲಿದೆ

ಗರಿಷ್ಠ ರನ್ ಜೊತೆಗೆ ಗರಿಷ್ಠ ಸರಾಸರಿ (106.33)ಯಲ್ಲಿ ರನ್ ಗಳಿಸಿದ್ದ ದಾಖಲೆಯೂ ಕಿಂಗ್ ಹೆಸರಿನಲ್ಲಿದೆ

ಈ ಬಾರಿಯ ವಿಶ್ವಕಪ್​ನಲ್ಲಿ ಕೊಹ್ಲಿ ಹೊಸದಾಗಿ ಯಾವ ದಾಖಲೆ ಬರೆಯಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ