ಡಬ್ಲ್ಯುಟಿಸಿ ಫೈನಲ್'ನಲ್ಲಿ ದಾಖಲೆ ನಿರ್ಮಿಸಲಿದ್ದಾರೆ ವಿರಾಟ್ ಕೊಹ್ಲಿ

ಜೂನ್ 7ಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್'ಶಿಪ್ ಫೈನಲ್ ಆರಂಭ

ಕೊಹ್ಲಿ 6 ಬಾರಿ ಐಸಿಸಿ ಫೈನಲ್ ಪಂದ್ಯವಾಡಿದ ದಾಖಲೆ ಬರೆಯಲಿದ್ದಾರೆ

21 ರನ್ ಬಾರಿಸಿದರೆ ಆಸೀಸ್ ವಿರುದ್ಧ 2000 ರನ್‌ಗಳನ್ನು ಪೂರೈಸಲಿದ್ದಾರೆ

ಡಬ್ಲ್ಯುಟಿಸಿ ಫೈನಲ್'ಗೆ ಕೊಹ್ಲಿ ಭರ್ಜರಿ ಅಭ್ಯಾಸ ನಡೆಸುತ್ತಿದ್ದಾರೆ

ಲಂಡನ್'ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ಡಬ್ಲ್ಯುಟಿಸಿ ಫೈನಲ್ ನಡೆಯಲಿದೆ