ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿಯಲ್ಲಿ ಅತಿ ಹೆಚ್ಚು ರನ್ ಬಾರಿಸಿರುವ ಟಾಪ್ 10 ಆಟಗಾರರ ಪಟ್ಟಿ ಇಲ್ಲಿದೆ.

ವಿರಾಟ್ ಕೊಹ್ಲಿ- 2261 ರನ್

ರೋಹಿತ್ ಶರ್ಮಾ- 1601 ರನ್

ಸಚಿನ್ ತೆಂಡೂಲ್ಕರ್- 1573 ರನ್

ಡೆಸ್ಮಂಡ್ ಹೇನ್ಸ್- 1357 ರನ್

ರಾಹುಲ್ ದ್ರಾವಿಡ್- 1348 ರನ್

ಕ್ರಿಸ್ ಗೇಲ್- 1334 ರನ್

ಶಿವನಾರಾಯಣ್ ಚಂದ್ರಪಾಲ್- 1319 ರನ್

ರಾಮನರೇಶ್ ಸರವಣ್- 1296 ರನ್

ಕಾರ್ಲ್​ ಹೂಪರ್- 1279 ರನ್

ಮಾರ್ಲನ್ ಸ್ಯಾಮ್ಯುಲ್ಸ್- 1206 ರನ್