ಏಷ್ಯಾಕಪ್​ನಲ್ಲಿ ಕಿಂಗ್ ಕೊಹ್ಲಿ ಪ್ರದರ್ಶನ ಹೇಗಿದೆ ಗೊತ್ತಾ?

ಪಂದ್ಯಗಳು: 23

ರನ್: 899

ಅತ್ಯಧಿಕ ರನ್: ಅಜೇಯ 183 ರನ್, vs ಶ್ರೀಲಂಕಾ.. ಆರ್​. ಪ್ರೇಮದಾಸ ಕ್ರೀಡಾಂಗಣ

ಬ್ಯಾಟಿಂಗ್ ಸರಾಸರಿ: 47.31

ಬ್ಯಾಟಿಂಗ್ ಸ್ಟ್ರೈಕ್ ರೇಟ್: 85.94

ಶತಕಗಳು: 4

ಅರ್ಧಶತಕಗಳು: 2

Asia Cup: ವೇಗದ ಶತಕ ಸಿಡಿಸಿದವರ ಪಟ್ಟಿಯಲ್ಲಿ ಏಕೈಕ ಭಾರತೀಯ

ಫೋರ್: 95

ಸಿಕ್ಸ್: 2