1

ವಿರಾಟ್ ಕೊಹ್ಲಿಯ ಆಸ್ತಿ ವಿವರ ಕಂಡು ಜಗತ್ತೇ ಶಾಕ್

2

ವಿರಾಟ್ ಕೊಹ್ಲಿ 1,050 ಕೋಟಿ ರೂ. ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ

3

ಬಿಸಿಸಿಐನಿಂದ ವರ್ಷಕ್ಕೆ 7 ಕೋಟಿ ರೂ., ಐಪಿಎಲ್'ನಿಂದ15 ಕೋಟಿ

4

ಕೊಹ್ಲಿ ಏಳು ಸ್ಟಾರ್ಟ್-ಅಪ್‌ಗಳಲ್ಲಿ ಹೂಡಿಕೆ ಮಾಡಿದ್ದಾರೆ

5

18 ಕ್ಕೂ ಹೆಚ್ಚು ಬ್ರಾಂಡ್‌ಗಳ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ

6

ಪ್ರತಿ ಜಾಹೀರಾತಿನ ಚಿತ್ರೀಕರಣಕ್ಕಾಗಿ 7.50-10 ಕೋಟಿ ರೂ. ಪಡೆಯುತ್ತಾರೆ

7

ಇನ್‌ಸ್ಟಾಗ್ರಾಮ್'ನಲ್ಲಿ ಒಂದು ಪೋಸ್ಟ್ ಹಾಕಲು 8.9 ಕೋಟಿ ಚಾರ್ಜ್ ಮಾಡುತ್ತಾರೆ

1f5bb9d9-6196-4050-96c6-11473369b506