ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಕ್ರಿಕೆಟ್​ನಲ್ಲಿ ವಿರಾಟ್ ಕೊಹ್ಲಿ ಪ್ರದರ್ಶನ ಹೀಗಿದೆ.

ವಿಂಡೀಸ್ ವಿರುದ್ಧ ಕೊಹ್ಲಿ 2016 ರಲ್ಲಿ ದ್ವಿಶತಕ ಸಿಡಿಸಿದ್ದರು.

ವಿಂಡೀಸ್ ವಿರುದ್ಧ ಕೊಹ್ಲಿ ಇದುವರೆಗೆ 14 ಪಂದ್ಯಗಳನ್ನಾಡಿದ್ದಾರೆ.

ಇದರಲ್ಲಿ ಒಟ್ಟು 19 ಇನ್ನಿಂಗ್ಸ್​ಗಳು ಸೇರಿವೆ.

ಒಟ್ಟು ವಿಂಡೀಸ್ ವಿರುದ್ಧ 822 ರನ್ ಕಲೆಹಾಕಿದ್ದಾರೆ.

43.26ರ ಸರಾಸರಿಯಲ್ಲಿ ರನ್ ಕಲೆಹಾಕಿದ್ದಾರೆ.

53.76ರ ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸಿದ್ದಾರೆ.

ದ್ವಿಶತಕ ಸೇರಿದಂತೆ 2 ಶತಕ ಸಿಡಿಸಿದ್ದಾರೆ.

ಅಲ್ಲದೆ 5 ಅರ್ಧಶತಕಗಳನ್ನು ಸಿಡಿಸಿದ್ದಾರೆ.

2016 ರಲ್ಲಿ 200 ರನ್ ಬಾರಿಸಿದ್ದು ಅತ್ಯಧಿಕ ರನ್ ಆಗಿದೆ.

ವಿಂಡೀಸ್ ವಿರುದ್ಧ 76 ಬೌಂಡರಿ ಹಾಗೂ 3 ಸಿಕ್ಸರ್ ಸಿಡಿಸಿದ್ದಾರೆ.