ವಿರಾಟ್ ಕೊಹ್ಲಿ 100 ಅಲ್ಲ 110 ಶತಕ ಬಾರಿಸುತ್ತಾರೆ: ಅಖ್ತರ್

ಕೊಹ್ಲಿ 100 ಶತಕಗಳ ದಾಖಲೆ ತಲುಪುತ್ತಾರಾ ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ

ಸಚಿನ್(100 ಶತಕ) ನಂತರ ಕೊಹ್ಲಿ(75 ಶತಕ) ಅತಿ ಹೆಚ್ಚು ಶತಕ ಸಿಡಿಸಿದ 2ನೇ ಆಟಗಾರ

ಸಚಿನ್ ಶತಕಗಳ ದಾಖಲೆ ಮುರಿಯಲು ಕೊಹ್ಲಿಗೆ ಇನ್ನೂ 25 ಶತಕ ಬೇಕು

ಪಾಕ್ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್, ಕೊಹ್ಲಿ ಅವರು ಸಚಿನ್ ದಾಖಲೆ ಮುರಿಯುತ್ತಾರೆ ಎಂದಿದ್ದಾರೆ

ಕೊಹ್ಲಿ ಈಗಿನ ಪೀಳಿಗೆಯ ಲೆಜೆಂಡರಿ ಕ್ರಿಕೆಟಿಗ, ಅದರಲ್ಲಿ ಯಾವುದೇ ಸಂಶಯವಿಲ್ಲ: ಅಖ್ತರ್

ವಿರಾಟ್ ಕೊಹ್ಲಿಗೆ ಪೈಪೋಟಿ ನೀಡುವ ಯಾವ ಆಟಗಾರನೂ ನನಗೆ ಕಾಣುತ್ತಿಲ್ಲ: ಅಖ್ತರ್

ವಿರಾಟ್ ಕೊಹ್ಲಿ 100 ಅಲ್ಲ 110 ಶತಕ ಬಾರಿಸಲಿದ್ದಾರೆ ಎಂದು ಅಖ್ತರ್ ಹೇಳಿದ್ದಾರೆ