ಪ್ರವಾಸಿಗರು ಬೇಸಿಗೆಯಲ್ಲಿ ಗಿರಿಧಾಮದಲ್ಲಿ ಸುತ್ತಾಡಲು ಇಷ್ಟಪಡುತ್ತಾರೆ.
ಕಡಿಮೆ ಬಜೆಟ್ನಲ್ಲಿ ಭೇಟಿ ನೀಡಬಹುದಾದ ಗಿರಿಧಾಮಗಳಿವು
5,000 ರೂಗಳಿಗಿಂತ ಕಡಿಮೆ ಖರ್ಚಿನಲ್ಲಿ ನೀವು ಪ್ರವಾಸ ಮಾಡಿ
1000 ರೂಗಳಿಗೆ ಇಲ್ಲಿ ಉಳಿದುಕೊಳ್ಳಬಹುದು
ಮೆಕ್ಲಿಯೋಡ್‌ಗಂಜ್ (ಹಿಮಾಚಲ ಪ್ರದೇಶ)
ವಸತಿ ಹಾಗೂ ಆಹಾರ ಇಲ್ಲಿ ಕಡಿಮೆ ದರದಲ್ಲಿ ದೊರೆಯಲಿದೆ
ಕಸೋಲ್ (ಹಿಮಾಚಲ ಪ್ರದೇಶ)
ಇಲ್ಲಿಯೂ ಕಡಿಮೆ ಖರ್ಚಿನಲ್ಲಿ ಪ್ರವಾಸ ಮುಗಿಸಬಹುದು
ಅಲ್ಮೋರಾ (ಉತ್ತರಾಖಂಡ್)
ಇಲ್ಲಿಯ ಪ್ರವಾಸ ಅಗ್ಗವಾಗಿದೆ
ರಾಣಿಖೇತ್ (ಉತ್ತರಾಖಂಡ)
ಈ ಗಿರಿಧಾಮ ಕೂಡ ಅಗ್ಗದ ಪ್ರವಾಸಕ್ಕೆ ಉತ್ತಮ ಸ್ಥಳ
ಮಸ್ಸೂರಿ ಡೆಹ್ರಾಡೂನ್