Vitamin_B12

ವಿಟಮಿನ್ ಬಿ 12 ಕೊರತೆಯಿಂದ ಆರೋಗ್ಯದ ಮೇಲಾಗುವ ಪರಿಣಾಮಗಳು

Vitamin_B12 food

ವಿಟಮಿನ್ ಬಿ 12 ಕೆಲವು ಆಹಾರಗಳಲ್ಲಿ ನೈಸರ್ಗಿಕವಾಗಿ ಕಂಡುಬರುತ್ತದೆ.

vitamin B 12 tablet

ಆಹಾರದ ಹೊರತಾಗಿ ಔಷಧಿಯ ರೂಪದಲ್ಲಿ ನೀಡಲಾಗುತ್ತದೆ.

anemia

ದೇಹದಲ್ಲಿ ವಿಟಮಿನ್ ಬಿ 12 ಕೊರತೆ ಉಂಟಾದರೆ ರಕ್ತ ಹೀನತೆ ಕಾರಣವಾಗುತ್ತದೆ.

skin problem

ಇದಲ್ಲದೆ ನರರೋಗ, ಬುದ್ಧಿಮಾಂದ್ಯತೆ ಮತ್ತು ಚರ್ಮಕ್ಕೆ ಸಂಬಂಧಪಟ್ಟ ಕಾಯಿಲೆಗೂ ಕಾರಣವಾಗಬಹುದು.

breathing problem (1)

ತಲೆಹೊಟ್ಟು, ಉಸಿರಾಟದ ತೊಂದರೆ, ಕಡಿಮೆ ಶಕ್ತಿ ಮತ್ತು ದೀರ್ಘಕಾಲದ ಆಯಾಸದಂತಹ ಲಕ್ಷಣಗಳು ಕಂಡುಬರುತ್ತದೆ.

vitamin b 12 food

ಮಾಂಸ ,ಸಾಲ್ಮನ್ ಮೀನು, ಹಾಲು ಮತ್ತು ಇತರ ಡೈರಿ ಉತ್ಪನ್ನಗಳಲ್ಲಿ ವಿಟಮಿನ್ ಬಿ 12 ಹೇರಳವಾಗಿದೆ.