ದೇಶದಲ್ಲಿ ಬಿಡುಗಡೆಗೂ ಮುನ್ನ IQOO Z6 5G ಸ್ಮಾರ್ಟ್‌ಫೋನ್ ಕುತೂಹಲ ಕೆರಳಿಸಿದೆ.

ಈ ಫೋನ್ ಅನ್ನು ಬಿಡುಗಡೆ ಮಾಡುವ ನಿಖರವಾದ ದಿನಾಂಕ ಇನ್ನೂ ಬಹಿರಂಗವಾಗಿಲ್ಲ.

ಭಾರತದಲ್ಲಿIQOO Z6 5G ಬೆಲೆ ಸುಮಾರು 15,000 ರೂ. ಎಂದು ಹೇಳಲಾಗಿದೆ.

ಈ ಸ್ಮಾರ್ಟ್​​ಫೋನ್ IQOO Z5 5G ಯ ಉತ್ತರಾಧಿಕಾರಿಯಾಗಿದೆ.

ಸ್ನಾಪ್ಡ್ರಾಗನ್695 ಪ್ರೊಸೆಸರ್ ಹೊಂದಿರಲಿದೆ ಎನ್ನಲಾಗಿದೆ.