11 August 2023

ಭಾರತಕ್ಕೆ ಎಂಟ್ರಿ ಕೊಡುತ್ತಿದೆ ವಿವೋ V29e ಸ್ಮಾರ್ಟ್‌ಫೋನ್‌

Pic credit - Google

11 August 2023

ವಿವೋ V29e ಸ್ಮಾರ್ಟ್‌ಫೋನ್‌ ಸದ್ಯದಲ್ಲೇ ಭಾರತದಲ್ಲಿ ಬಿಡುಗಡೆ ಆಗಲಿದೆ

Pic credit - Google

11 August 2023

ಈ ಸ್ಮಾರ್ಟ್‌ಫೋನ್‌ ಫೀಚರ್ಸ್‌ ಇದೀಗ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ

Pic credit - Google

11 August 2023

ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 400 ಸರಣಿಯ ಚಿಪ್‌ಸೆಟ್‌ನಲ್ಲಿ ರನ್ ಆಗಬಹುದು

Pic credit - Google

11 August 2023

6.73 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ 3D ಕರ್ವ್ಡ್‌ ಡಿಸ್‌ಪ್ಲೇ ಹೊಂದಿದೆ

Pic credit - Google

11 August 2023

ವಿವೋ V29e ಫೋನಿನ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್‌ ಸೆನ್ಸಾರ್‌

Pic credit - Google

11 August 2023

ಆಕರ್ಷಕವಾದ 50 ಮೆಗಾಪಿಕ್ಸೆಲ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಇದೆ

Pic credit - Google

11 August 2023

4,600mAh ಬ್ಯಾಟರಿ, 80W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸುತ್ತದೆ

Pic credit - Google

11 August 2023

ವಿವೋ V29e ಫೋನಿನ ಬೇಸ್‌ ಮಾಡೆಲ್‌ 30,000ರೂ. ಬೆಲೆಯಲ್ಲಿ ಬರಲಿದೆ

Pic credit - Google