ವಿವೋ Y78m ಸ್ಮಾರ್ಟ್‌ಫೋನ್‌ ಬಿಡುಗಡೆ: ಬೆಲೆ ಎಷ್ಟು?

29 August 2023

Pic credit - Google

ಮೀಡಿಯಾಟೆಕ್‌ ಡೈಮೆನ್ಸಿಟಿ 7020 SoC ಪ್ರೊಸೆಸರ್‌ ನೀಡಲಾಗಿದೆ

29 August 2023

Pic credit - Google

6.64 ಇಂಚಿನ LCD ಡಿಸ್‌ಪ್ಲೇ, 120Hz ರಿಫ್ರೆಶ್ ರೇಟ್‌ ಇದೆ

29 August 2023

Pic credit - Google

ಆಂಡ್ರಾಯ್ಡ್‌13 ಮತ್ತು FunTouch OS 13 ನಲ್ಲಿ ಕಾರ್ಯನಿರ್ವಹಿಸಲಿದೆ

29 August 2023

Pic credit - Google

ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ

29 August 2023

Pic credit - Google

ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌, 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ

29 August 2023

Pic credit - Google

5,000mAh ಬ್ಯಾಟರಿ, 44W ವೇಗದ ಚಾರ್ಜಿಂಗ್ ನೀಡಲಾಗಿದೆ

29 August 2023

Pic credit - Google

ಇದರ 12GB+256GB ಆವೃತ್ತಿಗೆ ಚೀನಾದಲ್ಲಿ 1,999 ಯುವಾನ್

29 August 2023

Pic credit - Google

ಭಾರತದಲ್ಲಿ ಇದರ ಬೆಲೆ 22,000 ರೂ. ಆಸುಪಾಸು ಇರಬಹುದು

29 August 2023

Pic credit - Google