Volvo C40 Recharge (14)

ಭರ್ಜರಿ ಮೈಲೇಜ್ ನೀಡುವ ವೊಲ್ವೊ ಸಿ40 ರೀಚಾರ್ಜ್ ಇವಿ ಕಾರು ಬಿಡುಗಡೆ

05 September, 2023

Volvo C40 Recharge (10)

ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 61.25 ಲಕ್ಷ ಬೆಲೆ ನಿಗದಿ

Volvo C40 Recharge (7)

ಹೊಸ ಇವಿ ಕಾರಿನಲ್ಲಿ 78kWh ಬ್ಯಾಟರಿ ಪ್ಯಾಕ್ ಜೋಡಣೆ

Volvo C40 Recharge (17)

ಪ್ರತಿ ಚಾರ್ಜ್ ಗೆ ಗರಿಷ್ಠ 530 ಕಿ.ಮೀ ಮೈಲೇಜ್ ನೀಡುತ್ತೆ

ಫಾಸ್ಟ್ ಚಾರ್ಜರ್ ಮೂಲಕ ಕೇವಲ 27 ನಿಮಿಷಗಳಲ್ಲಿ ಪೂರ್ತಿ ಚಾರ್ಜ್

ಆಲ್ ವ್ಹೀಲ್ ಡ್ರೈವ್ ಸಿಸ್ಟಂ ಜೊತೆ ಡ್ಯುಯಲ್ ಎಲೆಕ್ಟ್ರಿಕ್ ಮೋಟಾರ್ ಜೋಡಣೆ

ಸುರಕ್ಷತೆಗಾಗಿ ಸೆನ್ಸಾರ್ ಆಧರಿತ ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ ಜೋಡಣೆ

ಪನೊರಮಿಕ್ ಸನ್ ರೂಫ್, 360 ಡಿಗ್ರಿ ಕ್ಯಾಮೆರಾ, ಕನೆಕ್ಟೆಡ್ ಕಾರ್ ಟೆಕ್ ಲಭ್ಯ

408 ಹಾರ್ಸ್ ಪವರ್, 660 ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ 180 ಕಿ.ಮೀ ಟಾಪ್ ಸ್ಪೀಡ್ ಹೊಂದಿದೆ