ಸ್ಲಿಮ್ ಆಗಿ ಕಾಣಲು ಬಯಸುತ್ತಿರಾ?
ಹೆಚ್ಚು ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ.
ಸಿಹಿತಿಂಡಿಗಳಿಂದ ಆದಷ್ಟು ದೂರವಿರಿ ದಿನವೂ ವ್ಯಾಯಾಮ ಮಾಡಿ
ಫಾಸ್ಟ್ ಫುಡ್ ಎಷ್ಟೇ ಪೋಷಣೆ ನೀಡಿದರೂ ಅವುಗಳನ್ನು ತಿನ್ನಬೇಡಿ
ದಿನಕ್ಕೆ ಕನಿಷ್ಠ 3-4 ಲೀಟರ್ ನೀರು ಕುಡಿಯಿರಿ