ನೀವು ಪ್ರತಿದಿನ ಸಂತೋಷವಾಗಿರಲು ಈ ಸಲಹೆಗಳನ್ನು ಪಾಲಿಸಿ

ಪ್ರತಿದಿನ ಕೃತಜ್ಞತೆಯನ್ನು ವ್ಯಕ್ತಪಡಿಸಿ

ನಿಮ್ಮ ಆಲೋಚನೆಗಳನ್ನು ಬರೆಯುವುದನ್ನು ಅಭ್ಯಾಸ ಮಾಡಿ

ಎಲ್ಲರ ಮೇಲೆ ದಯೆ ತೋರಿಸಿ. ನಿಮ್ಮ ಸುತ್ತ ಮುತ್ತಲಿನ ಪರಿಸರವನ್ನು ಕಾಳಜಿಯಿಂದ ನೋಡಿ

ಜಗತ್ತನ್ನು ಪ್ರೀತಿಸುವುದರ ಜೊತೆಗೆ ನಿಮ್ಮನ್ನು ನೀವು ಪ್ರೀತಿಸಿ

ನಿಮ್ಮ ಬಂಧು-ಬಳಗದವರು ನಿಮಗೆ ನೋವು ಮಾಡಿದ್ದರೆ ಅವರ ತಪ್ಪುಗಳನ್ನು ಕ್ಷಮಿಸಿ. ಕ್ಷಮಿಸುವ ಗುಣವನ್ನು ಬೆಳೆಸಿಕೊಳ್ಳಿ