ವ್ಯಕ್ತಿಯೊಬ್ಬ ದೋಸೆ ಮಾರುತ್ತಿರುವ ವಿಡಿಯೋ ವೈರಲ್ ಆಗಿದೆ

Credit: Social Media 

ಜನರು ಈ ದೋಸೆಗೆ ‘ಏರೋಪ್ಲೇನ್’ ದೋಸೆ ಎಂದು ಹೆಸರಿಟ್ಟಿದ್ದಾರೆ

Credit: Social Media 

ಅಂಗಡಿಯವರು ವಿಶಿಷ್ಟ ಶೈಲಿಯಲ್ಲಿ ದೋಸೆ ತಯಾರಿಸುತ್ತಾರೆ

Credit: Social Media 

ದೋಸೆ ಹೊರತುಪಡಿಸಿ ಅಂಕಲ್‌ನ ಸ್ಟಂಟ್​ಗೆ ಜನರು ಫಿದಾ ಆಗಿದ್ದಾರೆ. 

Credit: Social Media 

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ

Credit: Social Media 

ಕಾದ ಹಂಚಿನಿಂದ ನೇರವಾಗಿ ತಟ್ಟೆಗೆ ಬಂದು ಬೀಳುತ್ತದೆ  

Credit: Social Media