ವ್ಯಾಯಾಮವಿಲ್ಲದೆ ಬೊಜ್ಜನ್ನು ಕರಗಿಸಲು ಸುಲಭ ವಿಧಾನಗಳು ಇಲ್ಲಿವೆ

ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಕ್ಯಾಲೊರಿಗಳನ್ನು ಸುಡಲೇಬೇಕು

ವಿವಿಧ ಕಾರಣಗಳಿಗಾಗಿ ನೀವು ವ್ಯಾಯಾಮ ಮಾಡಲು ಸಾಧ್ಯವಾಗುತ್ತಿಲ್ಲವೇ? ಚಿಂತಿಸಬೇಡಿ

ವ್ಯಾಯಾಮವಿಲ್ಲದೆ ಕ್ಯಾಲೊರಿಗಳನ್ನು ಸುಡಲು ಸುಲಭ ವಿಧಾನಗಳು ಇಲ್ಲಿವೆ

ನಿಂತಿರುವುದು: ನೀವು ತುಂಬಾ ಸಮಯಗಳ ಕಾಲ ನಿಂತಿರುವುದು, ಕ್ಯಾಲೊರಿ ಸುಡಲು ಸಹಾಯ ಮಾಡಲಿದೆ

ಮೆಟ್ಟಿಲುಗಳನ್ನು ಹತ್ತುವುದು: ಲಿಫ್ಟ್​ ಬಿಟ್ಟು ಮೆಟ್ಟಿಲುಗಳನ್ನು ಹತ್ತಿ

ಫೈಬರ್ ಸೇರಿದಂತೆ ಇತರೆ ಪೋಷಕಾಂಶಗಳಿರುವ ಆಹಾರ ಸೇವಿಸಿ

ವಿಟಮಿನ್ ಡಿ ಆಹಾರ ಸೇವಿಸಿ

ಸಾಕಷ್ಟು ನಿದ್ರೆ ಮಾಡಿ