ಐಸಿಸಿ ಏಕದಿನ ವಿಶ್ವಕಪ್'ನಿಂದ ಹೊರಬಿದ್ದ ವೆಸ್ಟ್ ಇಂಡೀಸ್

ಏಕದಿನ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಕಳಪೆ ಪ್ರದರ್ಶನ

ಸೂಪರ್ ಸಿಕ್ಸ್ ಪಂದ್ಯದಲ್ಲಿ ಸ್ಕಾಟ್'ಲ್ಯಾಂಡ್ ವಿರುದ್ಧ ಸೋಲು

ಇದೇ ಮೊದಲ ಬಾರಿಗೆ ಏಕದಿನ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದ ವಿಂಡೀಸ್

ವಿಶ್ವ ಕ್ರಿಕೆಟ್'ನಲ್ಲಿ ಭಾರೀ ಮುಖಭಂಗಕ್ಕೆ ಒಳಗಾದ ಕೆರಿಬಿಯನ್ ಪಡೆ

ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಯುಎಸ್ಎ, ನೇಪಾಳ ವಿರುದ್ಧ ಜಯಗಳಿಸಿತ್ತು

ಝಿಂಬಾಬ್ವೆ, ನೆದರ್'ಲ್ಯಾಂಡ್ಸ್ ವಿರುದ್ಧ ಹೀನಾಯ ಸೋಲನುಭವಿಸಿತ್ತು

2 ಗೆಲುವಿನೊಂದಿಗೆ ಸೂಪರ್ ಸಿಕ್ಸ್ ಹಂತಕ್ಕೇರಿದ್ದ ವೆಸ್ಟ್ ಇಂಡೀಸ್

ಸೂಪರ್ ಸಿಕ್ಸ್'ನ ಮೊದಲ ಪಂದ್ಯದಲ್ಲೇ ಸೋಲುಂಡು ವಿಶ್ವಕಪ್'ನಿಂದ ಹೊರಬಿದ್ದಿದೆ