ಜನರ ಕಣ್ಣು ಕುಕ್ಕುತ್ತಿದೆ ರಸೆಲ್ ಹೆಂಡತಿಯ ಸೌಂದರ್ಯ.

ಇವರ ಹೆಸರು ಜೆಸ್ಸಿಮಾ ಲಾರಾ ರಸೆಲ್.

ಬಿಕಿನಿಯಲ್ಲಿ ಸ್ವಿಮ್ಮಿಂಗ್ ಪೂಲ್ ನಲ್ಲಿ ನಿಂತ ಫೋಟೋ ವೈರಲ್

ಜೆಸ್ಸಿಮಾ ಲಾರಾ 19ನೇ ವಯಸ್ಸಿನಲ್ಲಿ ಮಾಡೆಲಿಂಗ್ ಆರಂಭಿಸಿದ್ದರು.

ಇನ್ ಸ್ಟಾದಲ್ಲಿ 379K ಕ್ಕೂ ಅಧಿಕ ಫಾಲೋವರ್ ಗಳಿದ್ದಾರೆ.

ಅನೇಕ ಪ್ರಸಿದ್ಧ ಕಂಪನಿಗಳಿಗೆ ಜಾಹೀರಾತು ಕೂಡ ನೀಡಿದ್ದಾರೆ.