ಇಂದು ಭಾರತ-ವೆಸ್ಟ್ ಇಂಡೀಸ್ ಮೂರನೇ ಏಕದಿನ ಪಂದ್ಯ

ಟ್ರಿನಿಡಾಡ್​ನ ಬ್ರಿಯನ್ ಲಾರಾ ಮೈದಾನದಲ್ಲಿ ನಡೆಯಲಿದೆ

ಉಭಯ ತಂಡಗಳಿಗೆ ಈ ಏಕದಿನ ಪಂದ್ಯ ಮಾಡು ಇಲ್ಲವೇ ಮಡಿ ಆಗಿದೆ

ಟೀಮ್ ಇಂಡಿಯಾ ಆಟಗಾರರು ಭರ್ಜರಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ

ಇಂದಿನ ಪಂದ್ಯದಲ್ಲಿ ಕೂಡ ಭಾರತ ಪ್ರಯೋಗ ಮುಂದುವರೆಸಲಿದೆ

ಮೊದಲ ಪಂದ್ಯದಲ್ಲಿ ಮಾತ್ರ ಭಾರತದ ಬೌಲರ್ ಗಳು ಮಾರಕವಾಗಿದ್ದರು

ಯುಜ್ವೇಂದ್ರ ಚಹಲ್ ಅವರಿಗೆ ಅವಕಾಶ ಸಿಗುತ್ತ ನೋಡಬೇಕಿದೆ

3 ಪಂದ್ಯಗಳ ಏಕದಿನ ಸರಣಿ ಈಗ 1-1 ರ ಸಮಬಲದಲ್ಲಿದೆ

ಇಂದಿನ ಪಂದ್ಯ ಗೆದ್ದರೆ  ಭಾರತ ಏಕದಿನ ಸರಣಿ ವಶಪಡಿಸಿಕೊಳ್ಳಲಿದೆ