13 August 2023

ಭಾರತ-ವೆಸ್ಟ್ ಇಂಡೀಸ್ 4ನೇ ಟಿ20 ಪಂದ್ಯದ ಹೈಲೈಟ್ಸ್

Pic credit - Google

13 August 2023

4ನೇ ಟಿ20 ಪಂದ್ಯದಲ್ಲಿ ಭಾರತಕ್ಕೆ 9 ವಿಕೆಟುಗಳ ಜಯ

Pic credit - Google

13 August 2023

ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್: 178-9 (20 ಓವರ್)

Pic credit - Google

13 August 2023

ಶಿಮ್ರೋನ್ ಹೆಟ್ಮೇರ್ 61, ಶಾಹ್ ಹೋಪ್ 45 ರನ್ ಗಳಿಸಿದರು

Pic credit - Google

13 August 2023

ಭಾರತ ಪರ ಅರ್ಶ್'ದೀಪ್ 3, ಕುಲ್ದೀಪ್ 2 ವಿಕೆಟ್ ಪಡೆದರು

Pic credit - Google

13 August 2023

ಭಾರತ 17 ಓವರ್'ಗಳಲ್ಲಿ 179 ರನ್ ಬಾರಿಸಿ ಗೆದ್ದಿತು

Pic credit - Google

13 August 2023

ಜೈಸ್ವಾಲ್ ಅಜೇಯ 84 ರನ್, ಗಿಲ್ 77 ರನ್ ಸಿಡಿಸಿದರು

Pic credit - Google

13 August 2023

ಜೈಸ್ವಾಲ್ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಚಿಕೊಂಡರು

Pic credit - Google

13 August 2023

5 ಪಂದ್ಯಗಳ ಟಿ20 ಸರಣಿ 2-2 ಅಂತರದ ಸಮಬಲದಲ್ಲಿದೆ

Pic credit - Google