12 August 2023

ಇಂದು ಭಾರತ-ವೆಸ್ಟ್ ಇಂಡೀಸ್ ನಾಲ್ಕನೇ ಟಿ20

Pic credit - Google

12 August 2023

ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ

Pic credit - Google

12 August 2023

5 ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ 1-2 ಅಂತರದ ಹಿನ್ನಡೆಯಲ್ಲಿದೆ

Pic credit - Google

12 August 2023

ಉಳಿದಿರುವ ಎರಡೂ ಪಂದ್ಯ ಟೀಮ್ ಇಂಡಿಯಾಕ್ಕೆ ಮುಖ್ಯವಾಗಿದೆ

Pic credit - Google

12 August 2023

ಎರಡೂ ಪಂದ್ಯದಲ್ಲಿ ಭಾರತ ಗೆದ್ದರಷ್ಟೆ ಸರಣಿ ಜಯಿಸಲು ಸಾಧ್ಯ

Pic credit - Google

12 August 2023

ವೆಸ್ಟ್ ಇಂಡೀಸ್ ಇನ್ನೊಂದು ಪಂದ್ಯ ಗೆದ್ದರೆ ಸರಣಿ ವಶಪಡಿಸಿಕೊಳ್ಳಲಿದೆ

Pic credit - Google

12 August 2023

ಮೂರನೇ ಟಿ20 ಪಂದ್ಯದಲ್ಲಿ ಹಾರ್ದಿಕ್ ಪಡೆ 7 ವಿಕೆಟುಗಳ ಜಯ ಸಾಧಿಸಿತ್ತು

Pic credit - Google

12 August 2023

ಇಂದಿನ ಪಂದ್ಯಕ್ಕೆ ಟೀಮ್ ಇಂಡಿಯಾದಲ್ಲಿ ಬದಲಾವಣೆ ಅನುಮಾನ

Pic credit - Google

12 August 2023

4ನೇ ಟಿ20 ಪಂದ್ಯ ಭಾರತೀಯ ಕಾಲಮಾನ ಪ್ರಕಾರ ರಾತ್ರಿ 8 ಗಂಟೆಗೆ ಶುರುವಾಗಲಿದೆ

Pic credit - Google