ವಿಂಡೀಸ್ ವಿರುದ್ಧದ 5ನೇ ಟಿ20ಯಲ್ಲಿ ಭಾರತ 88 ರನ್ ಗಳ ಜಯ ಸಾಧಿಸಿತು.

4-1 ಅಂತರದಿಂದ ಭಾರತ ಸರಣಿ ವಶಪಡಿಸಿಕೊಂಡಿದೆ.

ಟ್ರೋಫಿ ಜೊತೆ ಭಾರತದ ಆಟಗಾರರು.

ಶ್ರೇಯಸ್ ಅಯ್ಯರ್ 64 ರನ್ ಸಿಡಿಸಿದರು.

ಹೆಟ್ಮೇರ್ ಗಳಿಸಿದ 56 ರನ್ ಉಪಯೋಗವಾಗಲಿಲ್ಲ.

ಅಕ್ಷರ್ ಪಟೇಲ್ 3 ವಿಕೆಟ್ ಕಿತ್ತು ಮಿಂಚಿದರು.

ರವಿ ಬಿಷ್ಟೋಯ್ 4 ವಿಕೆಟ್ ಪಡೆದರು.

ಭಾರತ: 188/7 (20 ಓವರ್) ವಿಂಡೀಸ್: 100 (15.4 ಓವರ್)