07 August 2023

ಭಾರತಕ್ಕೆ ಮತ್ತೊಂದು ಸೋಲು: ಸರಣಿ ಜಯದತ್ತ ವಿಂಡೀಸ್

Pic credit - Google

07 August 2023

ಎರಡನೇ ಟಿ20 ಪಂದ್ಯದಲ್ಲೂ ಭಾರತ ಸೋಲು ಕಂಡಿದೆ

Pic credit - Google

07 August 2023

ವೆಸ್ಟ್ ಇಂಡೀಸ್ 2 ವಿಕೆಟುಗಳ ರೋಚಕ ಜಯ ಸಾಧಿಸಿತು

Pic credit - Google

07 August 2023

ಇದೀಗ 5 ಪಂದ್ಯಗಳ ಟಿ20ಯಲ್ಲಿ ವಿಂಡೀಸ್ 2-0 ಮುನ್ನಡೆಯಲ್ಲಿದೆ

Pic credit - Google

07 August 2023

ಉಳಿದ ಮೂರು ಪಂದ್ಯದ ಪೈಕಿ ವಿಂಡೀಸ್ 1 ಗೆದ್ದರೆ ಸರಣಿ ವಶಪಡಿಸಿಕೊಳ್ಳಲಿದೆ

Pic credit - Google

07 August 2023

ಎರಡನೇ ಟಿ20ಯಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 152-7

Pic credit - Google

07 August 2023

ತಿಲಕ್ ವರ್ಮಾ 41 ಎಸೆತಗಳಲ್ಲಿ 51 ರನ್ ಸಿಡಿಸಿ ನೆರವಾದರು

Pic credit - Google

07 August 2023

ವೆಸ್ಟ್ ಇಂಡೀಸ್ 18.5 ಓವರ್'ಗಳಲ್ಲಿ 155-8

Pic credit - Google

07 August 2023

ನಿಕೋಲಸ್ ಪೂರನ್ 67 ರನ್ ಚಚ್ಚಿ ತಂಡಕ್ಕೆ ಜಯ ತಂದುಕೊಟ್ಟರು

Pic credit - Google