ಟೊಮೆಟೋವನ್ನು ಫ್ರಿಡ್ಜ್ನಲ್ಲಿ ಇಡುವಾಗ ಈ ಟಿಪ್ಸ್ ಫಾಲೋ ಮಾಡಿ
10 September 2023
ಟೊಮೆಟೋಗಳು ಬೇಗ ಹಾಳಾಗಿ ಬಿಡುತ್ತದೆ ಎಂಬ ಚಿಂತೆಯೇ?
ಟೊಮೆಟೋ
Pic credit - Pintrest
ಕೆಲವೊಮ್ಮೆ ಫ್ರಿಡ್ಜ್ನಲ್ಲಿ ಇಟ್ಟರೂ ಕೂಡ ಬೇಗ ಕೊಳೆತು ಹೋಗುತ್ತದೆ.
ಟೊಮೆಟೋ
Pic credit - Pintrest
ಮುಂದಿನ ಸಲ ಟೊಮೆಟೋವನ್ನು ಫ್ರಿಡ್ಜ್ನಲ್ಲಿ ಇಡುವಾಗ ಈ ಟಿಪ್ಸ್ ಫಾಲೋ ಮಾಡಿ
ಸಿಂಪಲ್ ಟಿಪ್ಸ್
Pic credit - Pintrest
ಪ್ರತಿ ಸಲ ಟೊಮೆಟೋದ ತೊಟ್ಟು ಕೆಳಭಾಗಕ್ಕೆ ಇರುವಂತೆ ಫ್ರಿಡ್ಜ್ನಲ್ಲಿ ಜೋಡಿಸಿ.
ಸಿಂಪಲ್ ಟಿಪ್ಸ್
Pic credit - Pintrest
ತುಂಬಾ ದಿನಗಳ ವರೆಗೆ ಹಾಳಾಗದಂತೆ ಇರಬೇಕೆಂದರೆ ಕಾಯಿ ಟೊಮೆಟೋವನ್ನು ಆಯ್ದುಕೊಳ್ಳಿ.
ಕಾಯಿ ಟೊಮೆಟೋ
Pic credit - Pintrest
ಪ್ರತೀ ಬಾರಿ ಫ್ರಿಡ್ಜ್ನಲ್ಲಿ ಇಡುವಾಗ ಟೊಮೆಟೋವನ್ನು ಬಟ್ಟೆಯಲ್ಲಿ ಚೆನ್ನಾಗಿ ಒರೆಸಿಕೊಳ್ಳಿ.
ಚೆನ್ನಾಗಿ ಒರೆಸಿಕೊಳ್ಳಿ
Pic credit - Pintrest
ಟೊಮೆಟೋದ ಮೇಲೆ ನೀರಿನಾಂಶವಿದ್ದರೆ ಬೇಗ ಕೊಳೆತು ಹೋಗುತ್ತದೆ.
ಸಿಂಪಲ್ ಟಿಪ್ಸ್
Pic credit - Pintrest
ಪೇರಳೆ ಎಲೆಯಿಂದ ಸಿಗುವ ಆರೋಗ್ಯ ಪ್ರಯೋಜನಗಳು
ಮತ್ತಷ್ಟು ಓದಿ: