ನುಗ್ಗೆ ಸೊಪ್ಪಿನ ಔಷಧೀಯ ಗುಣಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳಿ

15  September, 2023

ನುಗ್ಗೆ ಸೊಪ್ಪಿನಲ್ಲಿ ವಿಟಮಿನ್ ಬಿ 6, ಎ, ಬಿ 2, ಕಬ್ಬಿಣಾಂಶ, ಮೆಗ್ನೀಸಿಯಮ್ ಮತ್ತು ಪ್ರೋಟೀನ್​​​ಗಳು ಸಮೃದ್ಧವಾಗಿವೆ.

ಪ್ರೋಟೀನ್​​​ಗಳು

Pic credit - Pinterest

ನುಗ್ಗೆ ಸೊಪ್ಪನ್ನು ಜ್ವರ,ರಕ್ತದೊತ್ತಡ, ಮಧುಮೇಹ ಮುಂತಾದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ.

ಮಧುಮೇಹ

Pic credit - Pinterest

ನುಗ್ಗೆ ಸೊಪ್ಪು ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡಿ, ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುವ ಸಾಮರ್ಥ್ಯ ಹೊಂದಿದೆ.

ಹೃದ್ರೋಗದ ಅಪಾಯ

Pic credit - Pinterest

ಕ್ಲೋರೊಜೆನಿಕ್ ಆಮ್ಲದಂತಹ ಉತ್ಕರ್ಷಣ ನಿರೋಧಕ ಅಂಶಗಳು ನುಗ್ಗೆ ಸೊಪ್ಪಿನಲ್ಲಿ ಸಮೃದ್ಧವಾಗಿವೆ.

ಉತ್ಕರ್ಷಣ ನಿರೋಧಕ

Pic credit - Pinterest

ನುಗ್ಗೆ ಸೊಪ್ಪಿನಲ್ಲಿ ಉರಿಯೂತ ಮತ್ತು ನಂಜುನಿರೋಧಕ  ಹೆಚ್ಚಿನ ಪ್ರಮಾಣದಲ್ಲಿದ್ದು,ಚರ್ಮದ ಆರೈಕೆಗೆ ಸೂಕ್ತವಾಗಿದೆ.

ಚರ್ಮದ ಆರೈಕೆ

Pic credit - Pinterest

ನಿದ್ರಾಹೀನತೆಯಿಂದ ಬಳಲುವವರಿಗೆ ನುಗ್ಗೆ ಸೊಪ್ಪಿನ ಸೇವನೆ  ಒಂದು  ಉತ್ತಮ ಔಷಧಿಯಾಗಿದೆ.

ನಿದ್ರಾಹೀನತೆ

Pic credit - Pinterest

ನುಗ್ಗೆ ಸೊಪ್ಪನ್ನು ಸೇವಿಸುವುದರಿಂದ ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಣೆ ಮಾಡಬಹುದು.

ಜೀರ್ಣಕಾರಿ ಸಮಸ್ಯೆ

Pic credit - Pinterest

ಜಠರದುರಿತ, ಉಬ್ಬುವುದು ಮತ್ತು ಮಲಬದ್ಧತೆ ಇರುವವರು ತಮ್ಮ ಆಹಾರದಲ್ಲಿ ನುಗ್ಗೆ ಸೊಪ್ಪನ್ನು ಸೇರಿಸಿ.

ಮಲಬದ್ಧತೆ 

Pic credit - Pinterest

ಕೊತ್ತಂಬರಿ ಕಾಳಿನ ಆರೋಗ್ಯ ಪ್ರಯೋಜನಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳಿ