ಒಂದು ಸಂಶೋಧನೆ ಪ್ರಕಾರ  ರೆಡ್ ವೈನ್ ಕುಡಿಯುವುದು ಒಳ್ಳೆದು ಎನ್ನಲಾಗುತ್ತಿದೆ.

ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು  ಸಹಕಾರಿಯಾಗಿದೆ.

ಹೃದಯದ ಆರೋಗ್ಯಕ್ಕೆ ರೆಡ್ ವೈನ್​ ಒಳ್ಳೆದು.

ಮಧುಮೇಹಿಗಳು ಇದನ್ನೂ ಸೀಮಿತ ಪ್ರಮಾಣದಲ್ಲಿ ಸೇವಿಸಬಹುದಾಗಿದೆ

ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.