ಅಗಸೆ ಬೀಜಗಳ ಫೈಬರ್ ಅಂಶವು ತೂಕವನ್ನು ಕಡಿಮೆ ಮಾಡುತ್ತದೆ
ಇವುಗಳನ್ನು ಪದೇ ಪದೇ ಸೇವಿಸುವುದರಿಂದ ಬಿಪಿ ನಿಯಂತ್ರಣಕ್ಕೆ ಬರುತ್ತದೆ
ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸುತ್ತದೆ
ನೆಗಡಿ ಮತ್ತು ಕೆಮ್ಮು ಕಡಿಮೆ ಮಾಡುತ್ತದೆ
ಒಮೆಗಾ -3 ಹೃದ್ರೋಗದಿಂದ ರಕ್ಷಿಸುತ್ತದೆ
ಕ್ಯಾನ್ಸರ್ ತಡೆಗಟ್ಟುತ್ತದೆ