ಶೇಂಗಾ ಚಿಕ್ಕಿ ತಿನ್ನುವುದರಿಂದ ಏನೆಲ್ಲಾ ಆರೋಗ್ಯ ಲಾಭ..!
ವಿಟಮಿನ್-ಇ ಹೃದಯಕ್ಕೆ ಸಹಾಯ ಮಾಡುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಶೇಖರಗೊಳ್ಳದಂತೆ ನೋಡಿಕೊಳ್ಳುತ್ತದೆ.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಶೇಂಗಾ ಚಿಕ್ಕಿಯಲ್ಲಿ ಬಳಸುವ ಬೆಲ್ಲವು ಅನೇಕ ಗುಣಗಳನ್ನು ಹೊಂದಿದೆ
ಇದು ರಕ್ತವನ್ನು ಶುದ್ಧಗೊಳಿಸುತ್ತದೆ. ಗ್ಯಾಸ್ ಸಮಸ್ಯೆಗಳನ್ನು ತಡೆಯುತ್ತದೆ. ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ
ಅಪೌಷ್ಟಿಕತೆಯನ್ನು ತಡೆಯುತ್ತದೆ.