ರೊಮ್ಯಾನ್ಸ್ ಬಳಿಕ ಸಂಗಾತಿಯ ಅಭಿಪ್ರಾಯ ಏನಿದೆ ಎಂದು ತಿಳಿದುಕೊಳ್ಳಲು ಬಯಸುತ್ತಾರೆ

ಸಂಗಾತಿಯ ಮನಸ್ಸಿನಲ್ಲಿ ತನ್ನ ಬಗ್ಗೆ ಆಲೋಚನೆ ಏನಿರಬಹುದು ಎಂದು ಆಲೋಚಿಸುತ್ತಾರೆ

ಸಂಗಾತಿಯು ತನಗೆ ಬೆಸ್ಟ್ ಕಾಂಪ್ಲಿಮೆಂಟ್ ನೀಡಲಿ ಎಂದು ಬಯಸುತ್ತಾರೆ

ಸಂಗಾತಿ ಮತ್ತೆ ಯಾವಾಗ ತನಗೆ ಸಿಗುತ್ತಾಳೆ ಎಂದು ಆಲೋಚಿಸುತ್ತಾರೆ

ಆಕೆಯೊಂದಿಗೆ ಮನಸ್ಸು ಬಿಚ್ಚಿ ಮಾತನಾಡಬೇಕು, ಆಕೆಗೆ ಇನ್ನಷ್ಟು ಹತ್ತಿರವಾಗಬೇಕು ಎಂದುಕೊಳ್ಳುತ್ತಾರೆ