ಆರೋಗ್ಯಕರವಾಗಿ ಹೊಟ್ಟೆಯ ಕೊಬ್ಬು ಕರಗಿಸಲು ಸಿಂಪಲ್​ ಟಿಪ್ಸ್​​​​

30 August 2023

ಕೆಲವು ಹಣ್ಣುಗಳಿಂದ ನೀವು ಆರೋಗ್ಯಕರವಾಗಿ ಹೊಟ್ಟೆಯ ಕೊಬ್ಬು ಕರಗಿಸಬಹುದಾಗಿದೆ.

ಹೊಟ್ಟೆಯ ಕೊಬ್ಬು

30 August 2023

Pic credit - Pinterest

ದಿನಕ್ಕೆ ಒಂದು ಸೇಬು ಹಣ್ಣಿನ ಸೇವನೆ ಹೊಟ್ಟೆಯ ಕೊಬ್ಬು ಕರಗಿಸುವಲ್ಲಿ ಸಹಾಯಕವಾಗಿದೆ.

ಸೇಬು ಹಣ್ಣು

30 August 2023

Pic credit - Pinterest

ಟೊಮೆಟೋ ತೂಕ ಹೆಚ್ಚಾಗುವಿಕೆ ತಡೆಯುತ್ತದೆ ಮತ್ತು ಹೊಟ್ಟೆಯ ಕೊಬ್ಬು ಕಡಿಮೆ ಮಾಡುತ್ತದೆ.

ಟೊಮೆಟೋ

30 August 2023

Pic credit - Pinterest

ಅನನಾಸು ಈ ಹಣ್ಣಿನಲ್ಲಿರುವ ಫೈಬರ್ ಅಂಶ ಹೊಟ್ಟೆಯ ಕೊಬ್ಬು ಕರಗಿಸುತ್ತದೆ.

ಅನನಾಸು

30 August 2023

Pic credit - Pinterest

ಕಿತ್ತಳೆಯಲ್ಲಿ ವಿಟಮಿನ್​​ ಸಿ ಸಮೃದ್ಧವಾಗಿದ್ದು, ತೂಕ ನಷ್ಟಕ್ಕೆ ಸಹಾಯಕವಾಗಿದೆ. 

ಕಿತ್ತಳೆ ಹಣ್ಣು

30 August 2023

Pic credit - Pinterest

ಕಲ್ಲಂಗಡಿ ಹಣ್ಣಿನಲ್ಲಿ ಶೇ.95ರಷ್ಟು ನೀರಿನಾಂಶವಿರುವ ಅತ್ಯಂತ ಕಡಿಮೆ ಕ್ಯಾಲೋರಿಯ ಹಣ್ಣು

ಕಲ್ಲಂಗಡಿ ಹಣ್ಣು

30 August 2023

Pic credit - Pinterest

ಸ್ಟ್ರಾಬೆರಿ ಹಣ್ಣಿನ ಸೇವನೆ ಹೊಟ್ಟೆಯ ಕೊಬ್ಬು ಸುಡುವಲ್ಲಿ ಸಹಾಯಕವಾಗಿದೆ.

ಸ್ಟ್ರಾಬೆರಿ

30 August 2023

Pic credit - Pinterest