ಸಿನಿಮಾ ಶೂಟಿಂಗ್ ನಂತರ ನಟರ ಕಾಸ್ಟ್ಯೂಮ್ಸ್ ಗಳ ಗತಿ ಏನು.?

ಸಿನಿಮಾಗಳ ಚಿತ್ರೀಕರಣ ನಂತರ ಅದರಲ್ಲಿ ಬಳಸಲಾದ ಎಲ್ಲಾ ಡ್ರೆಸ್ ಗಳನ್ನು ಅಚ್ಚುಕಟ್ಟಾಗಿ ಬಾಕ್ಸ್ ಗಳಲ್ಲಿ ಇಡಲಾಗುತ್ತದೆ

ಬಾಕ್ಸ್ ಗಳ ಮೇಲೆ ಸಿನಿಮಾದ ಹೆಸರನ್ನು, ನಟ ಹಾಗೂ ನಟಿಯರ, ಡಿಸೈನರ್ ಹೆಸರು ಗಳು ಅಂಟಿಸುತ್ತಾರೆ

ನಂತರ ಪ್ರೊಡಕ್ಷನ್  ಹೌಸ್ ಗೆ ವಾಪಸ್ಸು ಕಳುಹಿಸಲಾಗುತ್ತದೆಯಂತೆ

ಕೆಲವು ಬದಲಾವಣೆಗಳೊಂದಿಗೆ ಅವುಗಳನ್ನು ಮಾಡಲಾಗುತ್ತದೆ

ಜೂನಿಯರ್ ಆರ್ಟಿಸ್ಟ್ ಗಳು ಹಾಗೂ ಬ್ಯಾಗ್ರೌಂಡ್ ಡ್ಯಾನ್ಸರ್ ಗಳಿಗೆ ಹಾಡುಗಳ ಚಿತ್ರೀಕರಣದಲ್ಲಿ ಈ ಡ್ರೆಸ್ ಗಳನ್ನು ಬಳಸಲಾಗುತ್ತದೆ

ಡಿಸೈನರ್ ಡ್ರೆಸ್ ಗಳನ್ನು ಸೇವಾ ಸಂಸ್ಥೆಗಳಿಗೆ, ಸಮಾಜ ಸೇವಾ ಕಾರ್ಯಗಳಿಗಾಗಿ ಕಳುಹಿಸಲಾಗುತ್ತಿದೆ

ಅಭಿಮಾನಿಗಳು ಆ ವಸ್ತ್ರಗಳನ್ನು ಖರೀದಿ ಮಾಡುವುದು ಕೂಡಾ ನಡೆಯುತ್ತದೆ