ಧೂಮಪಾನ ತ್ಯಜಿಸಿದರೆ ಏನೆಲ್ಲಾ ಪ್ರಯೋಜನಗಳಿವೆ?

ತ್ಯಜಿಸಿದ ನಂತರ ರಕ್ತದೊತ್ತಡ ಹಾಗೂ ನಾಡಿಬಡಿತ ಸಹಜವಾಗುತ್ತದೆ

ಎರಡು ದಿನಗಳಲ್ಲಿ ರುಚಿ ಮತ್ತು ವಾಸನೆಯ ಗ್ರಹಿಕೆ ಸುಧಾರಿಸುತ್ತವೆ

ವಾರದಲ್ಲಿ ಕೆಮ್ಮು ಮತ್ತು ಕಫ ಕಡಿಮೆಯಾಗುತ್ತದೆ

ಹತ್ತು ವರ್ಷಗಳ ಕಾಲ ತ್ಯಜಿಸಿದರೆ ಕ್ಯಾನ್ಸರ್ ಅಪಾಯವು ಶೇ. 50 ರಷ್ಟು ಕಡಿಮೆಯಾಗುತ್ತದೆ

15 ವರ್ಷದಲ್ಲಿ ಹೃದ್ರೋಗದ ಅಪಾಯವು ಸಂಪೂರ್ಣವಾಗಿ ಕಡಿಮೆಯಾಗಿರುತ್ತದೆ