Aditya L1 Mission

ಆದಿತ್ಯ L1 ಮಿಷನ್ ಉಡಾವಣೆಯ ನಂತರ ಏನೆಲ್ಲ ಆಗಿದೆ ಎಂದು ತಿಳಿಯಿರಿ 

20 September 2023

Aditya L1 Mission 5

ಆದಿತ್ಯ ಎಲ್​1 ಸೆಪ್ಟೆಂಬರ್ 02 ರಂದು ಉಡಾವಣೆಗೊಂಡಿತು ಮುಖ್ಯವಾಗಿ ಇದು ಸೂರ್ಯನ ಹೊರ ಪದರ ಮತ್ತು ಇತರ ಚಟುವಟಿಕೆಗಳನ್ನು ಗಮನಿಸುತ್ತದೆ

Aditya L1 Mission 1

ಸೆಪ್ಟೆಂಬರ್ 3 ರಂದು, ಸೂರ್ಯ ಮಿಷನ್ ಆದಿತ್ಯ ಎಲ್1 ಮೊದಲ ಕಕ್ಷೆಯನ್ನು ಯಶಸ್ವಿಯಾಗಿ ಬದಲಾಯಿಸಿತು

Aditya L1 Mission 2

ಸೆಪ್ಟೆಂಬರ್ 5 ರ ರಾತ್ರಿ 2.45 ಕ್ಕೆ ಆದಿತ್ಯ ಎಲ್1 ಎರಡನೇ ಕಕ್ಷೆಯನ್ನು ಪ್ರವೇಶಿಸಿದೆ ಎಂದು ಇಸ್ರೋ ತಿಳಿಸಿತು

ಸೆಪ್ಟೆಂಬರ್ 19 ರಂದು ಆದಿತ್ಯ ಎಲ್​1 ಭೂಮಿಯ ಐದು ಕಕ್ಷೆಗಳ ಬದಲಿಸಿ ಹೊರಗೆ ಹೋಗಿದೆ

ಇದೀಗ ಆದಿತ್ಯ ಎಲ್1 ಭೂಮಿಯ ಸುತ್ತಲಿನ ದತ್ತಾಂಶಗಳ ಸಂಗ್ರಹ ಕಾರ್ಯವನ್ನು ಶುರು ಮಾಡಿದೆ

ಆದಿತ್ಯ L1 ಬಾಹ್ಯಾಕಾಶ ಹವಾಮಾನವನ್ನು ಊಹಿಸಲು ಮತ್ತು ಸೌರ ಪ್ರಕ್ರಿಯೆಗಳ ಬಗ್ಗೆ ಹೆಚ್ಚಿನ ಅಧ್ಯಯನ ಮಾಡುವ ಗುರಿಯನ್ನು ಹೊಂದಿದೆ.

ಇದರ ಏಳು ಪೇಲೋಡ್‌ಗಳು ಸೂರ್ಯನ ಹೊರ ಪದರಗಳ ಚಿತ್ರಗಳನ್ನು ಸೆರೆಹಿಡಿಯುತ್ತದೆ, ಸೌರ ಮಾರುತವನ್ನು ಅಳೆಯುತ್ತದೆ ಇತರಕ್ಷೇತ್ರಗಳನ್ನು ಅಧ್ಯಯನ ಮಾಡುತ್ತದೆ.

ಭಾರತೀಯ ಸಾಕ್ಷರತೆಯ ಬಗ್ಗೆ ಈ 6 ಸಂಗತಿಗಳು ನಿಮಗೆ ತಿಳಿದಿದೆಯೇ?