11 August 2023

ದೇಹದ ಉಷ್ಣತೆ ಕಡಿಮೆ ಮಾಡಿ ತಂಪಾಗಿಡುವ ಗಿಡಮೂಲಿಕೆಗಳು 

11 August 2023

ನಿಮ್ಮ ದೇಹವನ್ನು ತಂಪಾಗಿಡುವ ಆಹಾರಗಳ ಕುರಿತು ಮಾಹಿತಿ ಇಲ್ಲಿದೆ. 

11 August 2023

ಪುದೀನಾ ಅತ್ಯದ್ಭುವಾದ ಔಷಧೀಯ ಗುಣಗಳಿದ್ದು, ನಿಮ್ಮ ದೇಹವನ್ನು ತಂಪಾಗಿಡುವಲ್ಲಿ ಸಹಾಯಕವಾಗಿದೆ.

11 August 2023

ನೀವು ಪುದೀನಾವನ್ನು ಆಹಾರದೊಂದಿಗೆ ಸೇರಿಸಿಕೊಳ್ಳಬಹುದು. ಅಥವಾ ನಿಂಬೆ ಪಾನಕದೊಂದಿಗೆ ಸವಿಯಬಹುದು.

11 August 2023

ಏಲಕ್ಕಿ ಕೇವಲ ಆಹಾರದ ಸುಗಂಧಕಾರಕ ಮಾತ್ರವಲ್ಲ, ಇದರ ಸೇವನೆಯು ದೇಹಕ್ಕೆ ತಂಪು ನೀಡುತ್ತದೆ.

11 August 2023

ಅಲೋವೆರಾ ಚರ್ಮದ ಮೇಲಿನ ಸುಟ್ಟ ಗಾಯಗಳ ಉರಿಯನ್ನು ಕಡಿಮೆಮಾಡುವ ತಂಪನ್ನು ನೀಡುತ್ತದೆ.

11 August 2023

ಕೊತ್ತಂಬರಿ ಬೀಜ ಅಥವಾ ಸೊಪ್ಪು ಇವೆರಡು ಕೂಡ ನಿಮ್ಮ ದೇಹವನ್ನು ತಂಪಾಗಿಡುವಲ್ಲಿ ಸಹಾಯಕವಾಗಿದೆ.

11 August 2023

ದಾಳಿಂಬೆ ಹಣ್ಣಿನ ರಸ ಕುಡಿಯುವುದು ಕೂಡ ದೇಹದ ಉಷ್ಣತೆ ಕಡಿಮೆ ಮಾಡಿ ರಕ್ತವನ್ನು ಶುದ್ಧಿಕರಿಸುತ್ತದೆ.